Saturday, 9 December 2017

Karma

ಪರಿಸ್ಥಿತಿಗೆ ಬದಲಾದರೆ ನಿನ್ನ ನೀಯತ್ತು
ನಿಂಗೆ ಕಾದಿರುತ್ತೆ ಯಾವಾಗಲು ಆಪತ್ತು
ಭಯ ಪಡಲು ನೀನು ಈವತ್ತು
ಕಾರಣ ನಿನ್ನ ನಿರ್ಧಾರ ಆವತ್ತು
ಕೊಂಚ ಲಾಭಕೆ ಮಾರಿದಾಗ ನಿನ್ನ ಧರ್ಮ
ಬೆನ್ ಬಿಡದೆ ಕಾಡುತಿದೆ ಪಾಪ ಕರ್ಮ
ಕೇಳೋ ಗೆಳೆಯ
ಮನದ ಒಡೆಯ
ನೀನೇ ನಿನ್ನ
ರಥದ ಸಾರಥಿ
ಧರ್ಮ ದಾರಿಯ ಆಯ್ಕೆ ಬದಲು
ಹೋದ ಮಾರ್ಗದ ಕರ್ಮ ಈಗಲು
ಕಾಡುವುದು
ನಿನ್ನ ಕಣ ಕಣದಲು ಇರುವ ಪಾಪ ಪ್ರಜ್ಞೆ ಕಾಡುವುದು
ಪಾಪದ ಮೂಟೆಯ ತೂತು ಮಾಡಿ
ಅದು ಕಾಯುವುದು
ಶಾಂತಿ ದೊರೆಯುವುದು
ಪ್ರಾಯಶ್ಚಿತ್ತ ಕಳೆದ ಮೇಲೆ
ಧರ್ಮ ಬರುತ್ತೆ
ಅಲ್ಲಿವರೆಗೆ
ನಿನ್ನ ಕರ್ಮ ಕಾಡುತ್ತ ಇರುತ್ತೆ

--------------------------------------------

Paristitige badalaadare ninna neeyattu
Ninge kaadhirutte yaavagalu aapattu
Baya padalu neenu ivattu
Kaarana ninna nirdaara AA hottu
Koncha laabhake maaridaaga
ninna dharma
Ben bidade kaadutide paapa karma
Kelo geleya
Manada odeya
Neene ninna
Ratada saarati
Dharma daariya aayke badalu
Hoda maargada  karma eegalu
Kaaduvudu
Ninna kana kanadalu iruva paapa pragne kaaduvudu
Paapada mooteya tootu maadi
Adu kaayuvudu
Shanti doreyuvudu
Prayashchitta kaleda mele
Dharma barutte
Allivaregu
Ninna karma kaadutta irutte

Monday, 6 November 2017

Arta aagtilla

Nange arta aagtilla
Illenu arta aagtilla
Onde Tara irok heltaare
Ondh ondh tara yelru irtaare
Beda beku gottagtilla
Ista kasta martoitallaa
Alaa

Dina Dina snaana?
Kelidre naan somberina, kolkanaa?
Mettage hego nagodu
Utakke munche kai tolyodu
Uppidre ondu , kaara idre innondu
Abbabba,
Tindigestu hesru,
Illa, adella tilkobeku andru

Devra hatra hogi yenu kelkobeku
Astondu Kelidre , devre heltaare 'SAAKU'
Olleyavnu andru,
Andor halaagogli antha maneg bande

Onde ondu maatu helodilla
Nange yenu arta agta illa
Adeno Anthe , Kante
Kalitre kodtaare Kante Kante
Duddu sigabahudante
Naanu kalite
matte
Adeno Anthe ,Kante
Kalitre kodtaare Kante Kante
Saayli bidu, arta aytu antha
Maneg odi bande

Kivi kelistilla
maatu barta illa
Arta aagtide ,eega swalpa arta aagtide
Ninna nee arta maadiko
Antha nange naane helikonde
Arta aagtide , Eega swalpa arta aagtide

Sunday, 9 April 2017

ಕೊನೆ ಕೆಲವು ಮಾತು [koNe kelavu maatu]

ಕೊನೆಗಾಣುತಿದೆ ನನ್ನ ದಾರಿ
ಕೆಲವೇ ಹೆಜ್ಜೆಗಳಲಿ

ಯಾರನ್ನು ನಾ ನೆನೆಯಲಿ
ಅಪ್ಪಾ ಅಮ್ಮಾ
ಅಣ್ಣಾ ತಮ್ಮಾ
ಎಲ್ಲಾ ಈ ಜಗದ ಕಲ್ಪನೆ

ಬಂಧು-ಬಳಗ
ಸ್ನೇಹ ಪ್ರೀತಿ
ಸ್ವಾರ್ಥ ಕಥೆಯ ಶೋಧನೆ

ನಿನಗೆ ನೀನೇ
ನನಗೆ ನಾನೇ

ಖುಷಿಯ ಕಹಿಯ
ನೋವಿನ ಪಾಠವ
ಮನದಲ್ಲೇ ಬಂಧಿಸಿ ಬಂದಿರುವೆ

ಜೀವ ಎಂಬ ಬೆಳಕು
ಹೊತ್ತು, ದೂರ ಮಾಡಿದೆ ಅಳುಕು
ಹಾದಿಯಲ್ಲೇ ಬಿಟ್ಟು ಬಂದೆ
ನೆನಪು, ಚಿಂತೆ, ಜನರ ಸಂತೆ

ಆಸೆಗಳ ಕನಸಿನ ಮನೆಗೆ
ಕೀಲಿ ಸಿಗುವ ಹಾಗೆ
ಕೆಲವೇ ಹೆಜ್ಜೆ
ನನಗೆ
ಮುಗಿದು ಹೋಗುವುದು ಈ ಸುಂದರ ಸಂಜೆ

ಎಲ್ಲಾ ಬಿಟ್ಟು ಬರುವ ಈ ನಿರ್ಧಾರ
ಆಹಾ
ಮಾಡಿದೆ ಈ ದೇಹವ ಹಗುರ
ಏನು ಇಲ್ಲ ಎಂಬ ಈ ಕ್ಷಣವು
ಎಷ್ಟು ಸರಳ, ವಿರಳ


ಮೂರೇ ಹೆಜ್ಜೆ ಉಳಿದಿದೆ
ಮತ್ತೊಮ್ಮೆ ಬರುವ ಘಳಿಗೆ
ಕೇಳುತಿದೆ ಈ ಜಗದ ಬದಲಾವಣೆಗೆ...